ಕಥೆಗಳ ಕಾಲಹರಣ
Monday, 24 February 2014
ಸಭ್ಯ
ಗರಿ ಗರಿ ಇಸ್ತ್ರಿಯ ಬಟ್ಟೆ ಕಳಚಿಟ್ಟು ಸಮಾಜದ ಗಣ್ಯತನದ ಮೊಹರೊತ್ತಿದ್ದವ 'ಕೆಲಸ' ಮುಗಿಸಿ ಮತ್ತೆ ಅದೇ ಇಸ್ತ್ರಿಯುಟ್ಟು ಗಲ್ಲಿಯಿಂದ ಹೊರನಡೆಯುತ್ತಾನೆ. ಈಗವನು ಮತ್ತೆ ಸಭ್ಯ!
-ಕಾವ್ಯಮಯಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment